Surprise Me!

New Car Delivery-ಗೆ Toyota-ದಿಂದ ವಿನೂತನ ಪ್ರಯೋಗ | ಇನ್ಮುಂದೆ Odometer ನಲ್ಲಿ 0 Km ಪಕ್ಕಾ | Giri Mani

2024-02-17 1 Dailymotion

New Car Delivery-ಗೆ Toyota-ದಿಂದ ವಿನೂತನ ಪ್ರಯೋಗ: ಇನ್ಮುಂದೆ Odometer ನಲ್ಲಿ 0 Km ಪಕ್ಕಾ Explained in Kannada by Giri Kumar. ಟೊಯೊಟಾ ದೇಶಾದ್ಯಂತ ಗ್ರಾಹಕರಿಗೆ ವಿನೂತನ ಕಾರು ವಿತರಣಾ ಪ್ರಕ್ರಿಯೆಯನ್ನು ಪರಿಚಯಿಸಿದೆ. ಈ ಮೂಲಕ ವಾಹನಗಳನ್ನು ಸ್ಟಾಕ್‌ಯಾರ್ಡ್‌ನಿಂದ ಡೆಲಿವರಿ ಪಾಯಿಂಟ್‌ಗಳಿಗೆ ಫ್ಲಾಟ್‌ಬೆಡ್ ಟ್ರಕ್‌ಗಳನ್ನು ಬಳಸಿಕೊಂಡು ಸಾಗಿಸಲಾಗುತ್ತದೆ. ವಿತರಣೆಯ ನಂತರ ಓಡೋಮೀಟರ್‌ನಲ್ಲಿ ಶೂನ್ಯ ಕಿಲೋಮೀಟರ್‌ಗಳನ್ನು ಖಚಿತಪಡಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ. <br /> <br />#Toyota #AwesomeNewCarDeliverySolution #NewCar #DriveSparkKannada <br /><br /> ~PR.156~

Buy Now on CodeCanyon